ಮರೆಯಲಾಗದ ಮಾತಲ್ಲಿ
ಉತ್ತರ ಸಿಗದ ಪ್ರಶ್ನೆಯೊ೦ದು..
ಹಿಡಿಯಲಾಗದ ನೆರಳಲ್ಲಿ
ಎದುರು ಬಾರದ ನೆನಪೊ೦ದು..
ಕೈ ಜಾರಿದ ಕನಸಲ್ಲಿ
ಮುಗಿಸಲಾಗದ ಕಥೆಯೊ೦ದು..
ಕಳೆದು ಹೋದ ಬಡಿತದಲ್ಲಿ
ತೀರದ ಕೋರಿಕೆಯೊ೦ದು..
ಆರದ ಗಾಯದಲ್ಲಿ
ದೂರವಾಗದ ತುಡಿತವೊ೦ದು..
ಬಾಡಿ ಹೋದ ಬಾಳಿನಲ್ಲಿ
ಪ್ರೀತಿಯ ಪರಿಮಳವೊ೦ದು...
....ಇನ್ನೂ ಹಾಗೇ ಉಳಿದಿದೆ!!!
Wow!!! What a poem!!! Superb man!!! :P
ReplyDeleteNice one Kiarana.... aa preethiyannu innobbarige hanchu :)
ReplyDeleteGood work maga.....deserves great appreciation
ReplyDeletethnx guys! :)
ReplyDeleteThis comment has been removed by a blog administrator.
ReplyDelete